ಅವಿಜ್ಞಾನಿ

ಅವಿಜ್ಞಾನಿ ಯನ್ನು ಹುಡುಕುತ್ತಿದ್ದೀರಾ!?

ಹಿಂಬಾಲಿಸಿ

ಅವಿಜ್ಞಾನಿ
ಖಾಲಿ ಜೇಬಿನ ಫಕೀರ
ಹಿಂಬಾಲಿಸಿ

ಕಡಿದು ಗುಡ್ಡೆ ಹಾಕಿದ್ದು Awards

ಈ ಹೊತ್ತಿಗೆ ಕಾವ್ಯ ಪ್ರಶಸ್ತಿ
೨೦೨೪ · ಬೆಂಗಳೂರು
ಅಪ್ರಕಟಿತ ‘ಅನಾಮಧೇಯ ಗೀರುಗಳು’ ಕವನ ಸಂಕಲನಕ್ಕೆ — ನಂತರ ಆ ಸಂಕಲನ ಪುಸ್ತಕವಾಗಿ ಪ್ರಕಟವಾಯಿತು
Ee Hottige Kavya Award 2024, Bengaluru — for the poetry collection ‘Anaamadheya Geerugalu’
ಕಾವ್ಯ ಪ್ರಶಸ್ತಿ ಪ್ರಮಾಣಪತ್ರ
TRF ಯುವಕವಿ ಪ್ರಶಸ್ತಿ
೨೦೨೦ · ಮಂಗಳೂರು
TRF Yuva Kavi Award 2020, Mangaluru — Young Poet Award
ಪತ್ರಿಕೆಗಳಲ್ಲಿ ಕವನ ಪ್ರಕಟಣೆ
ವಿಜಯ ಕರ್ನಾಟಕ, ವಾರ್ತಾಭಾರತಿ, ಸನ್ಮಾರ್ಗ ಸೇರಿದಂತೆ ಹಲವು ಪತ್ರಿಕೆಗಳ ವಾರ್ಷಿಕ ವಿಶೇಷಾಂಕಗಳಲ್ಲಿ ಕವನಗಳು ಪ್ರಕಟವಾಗಿವೆ
Poems published in the annual special issues of Vijaya Karnataka, Varthabharati, Sanmarga and other newspapers
🤖 ಅವಿಜ್ಞಾನಿ AI