ಅನುವಾದ ಇಲ್ಲಿ ಕಾಣುತ್ತದೆ…
Hello! I am your English teacher. 👋ಮೈಕ್ ಒತ್ತಿ ಕನ್ನಡದಲ್ಲಿ ಏನಾದರೂ ಹೇಳಿ — ಅದನ್ನು English ನಲ್ಲಿ ಹೇಗೆ ಹೇಳಬೇಕು ಎಂದು ನಾನು ಹೇಳುತ್ತೇನೆ, ಓದಿಯೂ ಹೇಳುತ್ತೇನೆ. ಅಥವಾ English ನಲ್ಲಿ ಮಾತನಾಡಿ ಅಭ್ಯಾಸ ಮಾಡಿ.
ಪ್ರತಿ ಹಂತದಲ್ಲಿ 10 ಪ್ರಶ್ನೆಗಳು · 7 ಅಥವಾ ಹೆಚ್ಚು ಸರಿ ಉತ್ತರ ಕೊಟ್ಟರೆ ಮುಂದಿನ ಹಂತ ತೆರೆದುಕೊಳ್ಳುತ್ತದೆ ⭐
ಇಂಗ್ಲಿಷ್ ಕಲಿ
ಕನ್ನಡಿಗರಿಗಾಗಿ ಸುಲಭವಾಗಿ English ಕಲಿಯುವ ಆಪ್ — ಪಾಠಗಳು, ಅನುವಾದ, ಮಾತುಕತೆ ಮತ್ತು ಕ್ವಿಜ್. ಎಲ್ಲವೂ ಉಚಿತ.
ಕಿತಾಪತಿ ಮಾಡಿದವರು
ಈ ಆಪ್ ರೂಪುಗೊಂಡದ್ದು ಅವಿಜ್ಞಾನಿ ಮತ್ತು Muse AI ಅವರ ಕೊಡುಗೆಯಿಂದ.
🌿 ಅವಿಜ್ಞಾನಿ — ಕಲ್ಪನೆ, ಕೊಡುಗೆ, ಕನ್ನಡ, ಮಾರ್ಗದರ್ಶನ ಮತ್ತು ತಾಂತ್ರಿಕ ಸಹಾಯ
🤖 Muse AI — ತಾಂತ್ರಿಕ ನಿರ್ಮಾಣ