ಗ್ರಂಥಾಲಯ Library
ಅವಿಜ್ಞಾನಿ ಗ್ರಂಥಾಲಯ — ಉಚಿತ ಕನ್ನಡ ಪುಸ್ತಕಗಳು. ಇಲ್ಲಿರುವ ಎಲ್ಲಾ ಪುಸ್ತಕಗಳು public domain (ಲೇಖಕರು 1965ಕ್ಕಿಂತ ಮೊದಲು ನಿಧನರಾದವರು) ಅಥವಾ ಮುಕ್ತ ಪ್ರವೇಶದ ಪ್ರಬಂಧಗಳು. PDF ಉಚಿತವಾಗಿ ಓದಿ, download ಮಾಡಿ. ಕನ್ನಡ ಕವನ PDF, ಕನ್ನಡ ಪುಸ್ತಕ PDF, Kannada books pdf free download ಎಂದು ಹುಡುಕುವವರಿಗಾಗಿ ಈ ಗ್ರಂಥಾಲಯ. ಪ್ರತಿ ಪುಸ್ತಕದ ಕೆಳಗೆ ಮೂಲದ credit ಇದೆ.
ಮಹಾಕಾವ್ಯ
Epics · 6 ಪುಸ್ತಕಗಳು
ಕನ್ನಡದ ಮಹಾಕಾವ್ಯಗಳು — ಪಂಪನಿಂದ ಕುಮಾರವ್ಯಾಸನವರೆಗೆ. ಎಲ್ಲಾ ಪುಸ್ತಕಗಳು public domain — PDF ಉಚಿತವಾಗಿ ಓದಿ.
ಭಕ್ತಿ
Devotional · 7 ಪುಸ್ತಕಗಳು
ವಚನಗಳು ಮತ್ತು ದಾಸ ಸಾಹಿತ್ಯ — ಬಸವಣ್ಣ, ಅಲ್ಲಮ, ಕನಕದಾಸ ಮತ್ತು ಪುರಂದರದಾಸರ ಕೃತಿಗಳು.
ಅನುವಾದ ಕವನಗಳು
Translated Poems · 1 ಪುಸ್ತಕ
ಇಂಗ್ಲಿಷ್ ಕವನಗಳ ಕನ್ನಡ ಅನುವಾದಗಳು — ಬಿ.ಎಂ.ಶ್ರೀಯವರ ಇಂಗ್ಲಿಷ್ ಗೀತಗಳು.
ಪಂಚತಂತ್ರ ಕಥೆಗಳು
Panchatantra Stories · 2 ಪುಸ್ತಕಗಳು
ಪಂಚತಂತ್ರ ಕಥೆಗಳು ಕನ್ನಡದಲ್ಲಿ — ತಾಳೆಗರಿ ಹಸ್ತಪ್ರತಿ ಮತ್ತು 1868ರ ಕಥಾ ಸಂಗ್ರಹ.
ಥೀಸಿಸ್
Theses · 8 ಪುಸ್ತಕಗಳು
ಕನ್ನಡ ಸಾಹಿತ್ಯದ ಪಿಎಚ್‌ಡಿ / ಎಂ.ಫಿಲ್ ಪ್ರಬಂಧಗಳು — ಶೋಧಗಂಗಾದ ಮುಕ್ತ ಪ್ರವೇಶ (open access) ಪ್ರಬಂಧಗಳು. ಪ್ರಬಂಧಗಳನ್ನು ಈ site ನಲ್ಲಿ ಹೋಸ್ಟ್ ಮಾಡಿಲ್ಲ; ಮೂಲದಲ್ಲಿ ಓದಿ.
ಮೂಲಗಳು: Internet Archive (archive.org) ಮತ್ತು ಶೋಧಗಂಗಾ (Shodhganga). ಹೆಚ್ಚಿನ ಪುಸ್ತಕಗಳು ಬರುತ್ತಾ ಹೋಗುತ್ತವೆ — ಪ್ರತಿ ವಿಭಾಗದೊಳಗೆ ಸೇರಿಸಲಾಗುತ್ತದೆ.
