ಗ್ರಂಥಾಲಯ › ಪಂಚತಂತ್ರ ಕಥೆಗಳು › ಕಥಾ ಸಂಗ್ರಹ
ಕಥಾ ಸಂಗ್ರಹ
ಡೇನಿಯಲ್ ಸ್ಯಾಂಡರ್ಸನ್‌ರ (1819–1902) ಕಥಾ ಸಂಗ್ರಹ — 1868ರಲ್ಲಿ ಪ್ರಕಟವಾದ ಕನ್ನಡದ ಅತ್ಯಂತ ಹಳೆಯ ಮುದ್ರಿತ ಕಥಾ ಸಂಗ್ರಹಗಳಲ್ಲಿ ಒಂದು.
ಮೊದಲ ಭಾಗದಲ್ಲಿ ಪಂಚತಂತ್ರ ಕಥೆಗಳು; ಉಳಿದ ಭಾಗಗಳಲ್ಲಿ ಶಿವಪುರಾಣ, ಮಹಾಭಾರತ, ರಾಮಾಯಣ ಮತ್ತು ದಶಾವತಾರಗಳ ಕಥೆಗಳು. ಕನ್ನಡ ಕಥಾ ಸಾಹಿತ್ಯದ ಆರಂಭವನ್ನು ತಿಳಿಯಲು ಇದು ಮೂಲ ಗ್ರಂಥ.
ಮೂಲ: Internet Archive (archive.org) — ಈ ಪುಸ್ತಕ public domain ಆಗಿದೆ; PDF ಉಚಿತವಾಗಿ ಓದಿ / download ಮಾಡಿ.
