ಗ್ರಂಥಾಲಯ › ಪಂಚತಂತ್ರ ಕಥೆಗಳು › 78 ಪಂಚತಂತ್ರ ಕಥೆಗಳು
78 ಪಂಚತಂತ್ರ ಕಥೆಗಳು
78 ಪಂಚತಂತ್ರ ಕಥೆಗಳು — ತಾಳೆಗರಿ ಹಸ್ತಪ್ರತಿಯಲ್ಲಿ ಸಿಕ್ಕಿದ ಕನ್ನಡ ಪಂಚತಂತ್ರ ಕಥೆಗಳ ಸಂಗ್ರಹ.
ವಿಷ್ಣುಶರ್ಮನ ಪಂಚತಂತ್ರದ ಪ್ರಾಚೀನ ಕಥೆಗಳನ್ನು ಗುರುಬಸಪ್ಪ ಎಂಬವರು ತಾಳೆಗರಿಯ ಮೇಲೆ ಬರೆದ ಪ್ರತಿಯ ಸ್ಕ್ಯಾನ್ ಇದು. ಹಸ್ತಪ್ರತಿ ಮತ್ತು ಜಾನಪದ ಆಸಕ್ತರು ಹುಡುಕುವ ವಿಶೇಷ ಸಂಗ್ರಹ.
ಮೂಲ: Internet Archive (archive.org) — ಈ ಪುಸ್ತಕ public domain ಆಗಿದೆ; PDF ಉಚಿತವಾಗಿ ಓದಿ / download ಮಾಡಿ.
