ಸದ್ರಿ ಸುಬ್ಬ
ಎಂ. ಎನ್. ಕಾಮತ್ ಅವರ (1883–1940) ಸದ್ರಿ ಸುಬ್ಬ — ಒಂದು ಅಂಕದ ಪ್ರಹಸನ, 1954ರಲ್ಲಿ ಒಂದಾಣೆ ಮಾಲೆ #4 ಆಗಿ ಪ್ರಕಟವಾಯಿತು. ಶೀರ್ಷಿಕೆ ಪುಟ: 'ಪ್ರಹಸನ ರಚಯಿತರು: ಎಮ್. ಎನ್. ಕಾಮತ್, ಮಂಗಳೂರು'.
ಮುಂಡ್ಕೂರು ನರಸಿಂಗ ಕಾಮತ್ — ನವೋದಯದ ಪ್ರವರ್ತಕರಲ್ಲಿ ಒಬ್ಬರು, ಗೋವಿಂದ ಪೈ ಅವರ ಸಹಪಾಠಿ. ನಾಟಕ ವಿಭಾಗದ ಮೊದಲ ಪುಸ್ತಕಗಳಲ್ಲಿ ಇದು ಒಂದು.
ಮೂಲ: Internet Archive (archive.org) — ಈ ಪುಸ್ತಕ public domain ಆಗಿದೆ; PDF ಉಚಿತವಾಗಿ ಓದಿ / download ಮಾಡಿ.
