ಗ್ರಂಥಾಲಯ › ನಾಟಕ › ಶಿಕ್ಷಣ ಪರೀಕ್ಷೆ
ಶಿಕ್ಷಣ ಪರೀಕ್ಷೆ
ಎಂ. ಎನ್. ಕಾಮತ್ ಅವರ (1883–1940) ಶಿಕ್ಷಣ ಪರೀಕ್ಷೆ — ಏಕಾಂಕ ನಾಟಕ, 1961ರಲ್ಲಿ ಒಂದಾಣೆ ಮಾಲೆ #329 ಆಗಿ ಪ್ರಕಟವಾಯಿತು. ಶೀರ್ಷಿಕೆ ಪುಟ: '[ಏಕಾಂಕ] — ಲೇಖಕರು: ದಿ| ಎಮ್. ಎನ್. ಕಾಮತ್, ಮಂಗಳೂರು'.
1961ರ ಆವೃತ್ತಿ ಮರಣೋತ್ತರ ಮರುಮುದ್ರಣ — ಲೇಖಕರು 1940ರಲ್ಲಿ ನಿಧನರಾದರು. ನಾಟಕ ವಿಭಾಗದ ಎರಡನೇ ಪುಸ್ತಕ ಇದು.
ಮೂಲ: Internet Archive (archive.org) — ಈ ಪುಸ್ತಕ public domain ಆಗಿದೆ; PDF ಉಚಿತವಾಗಿ ಓದಿ / download ಮಾಡಿ.
