ಅವಿಜ್ಞಾನಿ

ಅವಿಜ್ಞಾನಿ ಯನ್ನು ಹುಡುಕುತ್ತಿದ್ದೀರಾ!?

ಹಿಂಬಾಲಿಸಿ

ಅವಿಜ್ಞಾನಿ
ಖಾಲಿ ಜೇಬಿನ ಫಕೀರ
ಹಿಂಬಾಲಿಸಿ
‹ Home

ನೋವಿನ ಕವನಗಳು Sad Poems

ನೋವಿನ ಬಗ್ಗೆ ಬರೆದ ಕವನಗಳು. ನೋವು, ಬೇನೆ, ಕಣ್ಣೀರು — ಬದುಕಿನ ಕಹಿ ಮುಖ.

ಗುನುಗುತ್ತೇನೆ ಯಾವುದೋ

ಗುನುಗುತ್ತೇನೆ ಯಾವುದೋ

ಗುನುಗುತ್ತೇನೆ ಯಾವುದೋ ಹಾಡನ್ನು ಯಾವುದೇ ರಾಗವಿಲ್ಲದೇ
-ಅವಿಜ್ಞಾನಿ

ಪೂರ್ತಿ ಕವನ ಓದಿ ›

ಯಾರದೋ ನೋವಿಗೆ

ಯಾರದೋ ನೋವಿಗೆ

ಯಾರದೋ ನೋವಿಗೆ ಇನ್ನಾರದೋ ಹಾಡಿಗೆ ನನ್ನದೂ ಸೇರಿಸಿ ಲೆಕ್ಕಿಸಿಕೊಳ್ಳುತ್ತಿದ್ದೇನೆ
-ಅವಿಜ್ಞಾನಿ

ಪೂರ್ತಿ ಕವನ ಓದಿ ›

ಒಂದು ಹರಿತವಾದ ಬೇನೆ

ಒಂದು ಹರಿತವಾದ ಬೇನೆ

ಒಂದು ಹರಿತವಾದ ಬೇನೆ ತಡವಿದಷ್ಟೂ ಊನ ದಿನಗಳೂ ಉರಿ ಮೇಲಿನ ಉಪ್ಪಿನಂತೆ ಈಗಲ್ಲಾ
-ಅವಿಜ್ಞಾನಿ

ಪೂರ್ತಿ ಕವನ ಓದಿ ›

ನಾ ಬೊಗಸೆಯಾಗುತ್ತೇನೆ

ನಾ ಬೊಗಸೆಯಾಗುತ್ತೇನೆ

ನಾ ಬೊಗಸೆಯಾಗುತ್ತೇನೆ ನಿನ್ನ ಕಣ್ಣೀರಿಗಲ್ಲ ತಥಾ ನನ್ನಿಂದ ಕಂಬನಿ ಜಾರದಿರಲೆಂಬ ಪ್ರಾರ್ಥನೆಯಿದೆ
-ಅವಿಜ್ಞಾನಿ

ಪೂರ್ತಿ ಕವನ ಓದಿ ›

ಹನಿ 11

ಹನಿ 11

ಸುಡುವ ಬದುಕ ಮೇಲೆ ಹೊಗೆಯಾಡಿಸುವ ನೋವು..!
-ಅವಿಜ್ಞಾನಿ

ಪ್ರತಿಕ್ರಿಯೆಗಳು · Comments ›

ಹನಿ 13

ಹನಿ 13

ನನ್ನ ನೋವ ಕುರಿತು ಕೇಳಬೇಡ ನಲಿವಿನ ವಿಳಾಸ ಮರೆತ ಹುಡುಗ ನಾನು.!
-ಅವಿಜ್ಞಾನಿ

ಪ್ರತಿಕ್ರಿಯೆಗಳು · Comments ›

ಹನಿ 26

ಹನಿ 26

ನನ್ನ ಹಾಡಿಯ ಕತ್ತಲ ಹಾಡು ನುಡಿಸಿಕೊಳ್ಳುತ್ತದೆ ಮುಳ್ಳು ತಂತಿಯ ರಾಗವ ನೋವ ಸ್ವರಗಳಿಂದ ಕೇಳಬೇಡ ನೀನು ತಾಳ್ಭಾಗದ ಸುರೆಯ ಸ್ವಾದದ ನಿರೀಕ್ಷೆಯಲ್ಲಿ.!
-ಅವಿಜ್ಞಾನಿ

ಪ್ರತಿಕ್ರಿಯೆಗಳು · Comments ›

ಹನಿ 44

ಹನಿ 44

ನೋವ ಎಸಳಾಗಿ ಬಾಡಿದ್ದೇನೆ ಬದುಕು ಭಯಾನಕತೆಯ ಗೀರು.!
-ಅವಿಜ್ಞಾನಿ

ಪ್ರತಿಕ್ರಿಯೆಗಳು · Comments ›

🤖 ಅವಿಜ್ಞಾನಿ AI