ಅವಿಜ್ಞಾನಿ

ಅವಿಜ್ಞಾನಿ ಯನ್ನು ಹುಡುಕುತ್ತಿದ್ದೀರಾ!?

ಹಿಂಬಾಲಿಸಿ

ಅವಿಜ್ಞಾನಿ
ಖಾಲಿ ಜೇಬಿನ ಫಕೀರ
ಹಿಂಬಾಲಿಸಿ
‹ Home
ನಾ ಬೊಗಸೆಯಾಗುತ್ತೇನೆ

ನಾ ಬೊಗಸೆಯಾಗುತ್ತೇನೆ

ನಾ ಬೊಗಸೆಯಾಗುತ್ತೇನೆ ನಿನ್ನ ಕಣ್ಣೀರಿಗಲ್ಲ ತಥಾ ನನ್ನಿಂದ ಕಂಬನಿ ಜಾರದಿರಲೆಂಬ ಪ್ರಾರ್ಥನೆಯಿದೆ ದಿಗಿಲು ಹೊತ್ತ ದಿಕ್ಕಿನೆದುರು ಏಕಾಂತ ಹೊರಡುತ್ತಿದ್ದೇನೆ ವಿಷಾದಗಳೆದುರು ಎದೆಕೊಡುವುದರ ಕಲಿತ ಮೇಲಿಂದ ಕೆನ್ನೆ ಸವರುವ ಈ ಜಡ ಕತ್ತಲಿಗೇನು ಗೊತ್ತು ಬೆಳಕಲ್ಲದ ನನ್ನ ದಿನದ ಪಟ್ಟಿಗಳ ನಡೆಯಬೇಕು ವಿರಾಗಿಯ ಹೆಜ್ಜೆಯನಿಡಿದು ಈವರೆಗಿನ ಖಾಲಿತನವೆಲ್ಲವೂ ಬೆತ್ತಲಬಯಲಾಚೆಗೆ ತೂಗು ಹಾಕಲಾಗಿದೆ ತಥಾ ನನ್ನಿಂದ ನಿನ್ನ ಕಂಬನಿ ಜಾರದಿರಲೆಂಬ ಪ್ರಾರ್ಥನೆಯಿದೆ..!
-ಅವಿಜ್ಞಾನಿ
ಇನ್ನೂ ಓದಿ: ಗುನುಗುತ್ತೇನೆ ಯಾವುದೋ · ಯಾರದೋ ನೋವಿಗೆ · ಒಂದು ಹರಿತವಾದ ಬೇನೆ
ಹಂಚಿಕೊಳ್ಳಿ

ಹಿಂಬಾಲಿಸಿ

ಪ್ರತಿಕ್ರಿಯೆಗಳು · Comments

🤖 ಅವಿಜ್ಞಾನಿ AI