ಅವಿಜ್ಞಾನಿ

ಅವಿಜ್ಞಾನಿ ಯನ್ನು ಹುಡುಕುತ್ತಿದ್ದೀರಾ!?

ಹಿಂಬಾಲಿಸಿ

ಅವಿಜ್ಞಾನಿ
ಖಾಲಿ ಜೇಬಿನ ಫಕೀರ
ಹಿಂಬಾಲಿಸಿ
‹ Home
ಒಂದು ಹರಿತವಾದ ಬೇನೆ

ಒಂದು ಹರಿತವಾದ ಬೇನೆ

ಒಂದು ಹರಿತವಾದ ಬೇನೆ ತಡವಿದಷ್ಟೂ ಊನ ದಿನಗಳೂ ಉರಿ ಮೇಲಿನ ಉಪ್ಪಿನಂತೆ ಈಗಲ್ಲಾ ನರ ಮುರಿದ ನಾಳೆಗಳೆಲ್ಲವೂ ನಂಜೇರಿಸುವ ಈ ಹೊತ್ತು ಮುಗುಳ್ನಗೆಗಳೂ ನಾಜೂಕನಿಸುತ್ತದೆ ಕೀವು ಭರಿತ ಭಾರಗಳ ಭುಜದವನಿಗೆ ಕಾಲೂರಿ ನಿಲ್ಲುವ ನಿಮಿಷಗಳೆಲ್ಲ ಬವಣೆಯ ಬಾಸುಂಡೆಗೆ ಬೆವತು ಹೋಗುವಾಗ ಭಯ ಮೂಗೂ ಮುರಿದಂತೆ ಕಡದ ಕಡಲಾಸಿನ ನೆತ್ತರು ಅಡಿಯಿಂದ ಮುಡಿವರೆಗೂ ಪೂಸಿಕೊಂಡ ಅಲೆಮಾರಿ ತೂತು ದೋಣಿಯ ನಾವಿಕ ಮುಚ್ಚಿದ್ದಷ್ಟೇ ಭುಗ್ಗೇಳುವ ನೀಗುಗಳ್ಳ ಕ್ಷಣಗಳೂ ತಿವಿಯುವ ಈ ಹೊತ್ತು ಮೌನದ ಮಾತಿನವನ ಈ ಹರಿತವಾದ ಬೇನೆ ತಡವಿದಷ್ಟೂ ಊನ..!
-ಅವಿಜ್ಞಾನಿ
ಇನ್ನೂ ಓದಿ: ಗುನುಗುತ್ತೇನೆ ಯಾವುದೋ · ಯಾರದೋ ನೋವಿಗೆ · ನಾ ಬೊಗಸೆಯಾಗುತ್ತೇನೆ
ಹಂಚಿಕೊಳ್ಳಿ

ಹಿಂಬಾಲಿಸಿ

ಪ್ರತಿಕ್ರಿಯೆಗಳು · Comments

🤖 ಅವಿಜ್ಞಾನಿ AI