ಅವಿಜ್ಞಾನಿ

ಅವಿಜ್ಞಾನಿ ಯನ್ನು ಹುಡುಕುತ್ತಿದ್ದೀರಾ!?

ಹಿಂಬಾಲಿಸಿ

ಅವಿಜ್ಞಾನಿ
ಖಾಲಿ ಜೇಬಿನ ಫಕೀರ
ಹಿಂಬಾಲಿಸಿ
‹ Home
ಪ್ರೇಮವಿಲ್ಲದೇ

ಪ್ರೇಮವಿಲ್ಲದೇ

ಪ್ರೇಮವಿಲ್ಲದೇ ಇಲ್ಲೇನು ಜರುಗುವುದಿಲ್ಲ ದ್ವೇಷವೂ ಕೂಡ ಬದುಕು ಕಂಡ ಸಂತ ಬದುಕಿದ್ದನ್ನು ಹೇಳುವುದು ಊರಿನ ಸೂಳೆ ಬದುಕನ್ನು ಹೇಳುವುದೂ ಪ್ರೇಮದಿಂದಲೇ ಆ ದಂಡೆಯ ಮೇಲೆ ಕೂತು ಕಾಗದಗಳ ಗೀರಬೇಡಿರಿ 'ಜನಗಳೇ, ಸಾವು ಕೂಡ ನಿಮ್ಮ ಬಳಿ ಬರುವುದೂ ಪ್ರೇಮದಿಂದಾನೇ..!
-ಅವಿಜ್ಞಾನಿ
ಇನ್ನೂ ಓದಿ: ಅವನ ಪ್ರೀತಿ · ಅಮಲು ಹನಿಗಳು · ನಿನ್ನ ಬೆತ್ತಲೆ ಪಾದಗಳಿಗೊಮ್ಮೆ
ಹಂಚಿಕೊಳ್ಳಿ

ಹಿಂಬಾಲಿಸಿ

ಪ್ರತಿಕ್ರಿಯೆಗಳು · Comments

🤖 ಅವಿಜ್ಞಾನಿ AI