ಅವಿಜ್ಞಾನಿ

ಅವಿಜ್ಞಾನಿ ಯನ್ನು ಹುಡುಕುತ್ತಿದ್ದೀರಾ!?

ಹಿಂಬಾಲಿಸಿ

ಅವಿಜ್ಞಾನಿ
ಖಾಲಿ ಜೇಬಿನ ಫಕೀರ
ಹಿಂಬಾಲಿಸಿ
‹ Home
ಯಾವ ನೋವಿಗೂ

ಯಾವ ನೋವಿಗೂ

ಯಾವ ನೋವಿಗೂ ತೆಕ್ಕೆಗಳಿಲ್ಲ ನಾಜೂಕತನದ ಲೋಕದಲ್ಲಿ ಮುಸಾಫಿರ ಅಲೆಮಾರಿ ಪಾದಕ್ಕೆ ಗೂಟ ಹೊಡೆಯುವ ನೆಪವುಳಿಸಿಯಾದರೂ ನಡೆದು ಬಿಡು ನೆತ್ತರ ಗಾಯಕ್ಕೆ ಬಣ್ಣಗಟ್ಟುವ ಜಗತ್ತಿನೆದುರು ಅದ್ಯಾವ ಉಯಿಲು ಬರೆದುಕೊಂಡಿರಬಹುದು ಕೇಳದಂತದ್ದು ನೆಪಗಳೇ ನೆರಗೆಯಿಡಿದು ಮುಂದೆ ನಿಲ್ಲುವಾಗ ಮುಸಾಫಿರಾ ಈ ಇರುಳ ಸಲಾಕೆಯ ಸದ್ದು ಚೊಬ್ಬಿರಿಯುತ್ತದೆ ದುಗುಡ ಜೀಕುವ ಸದ್ದಿಗೆ ಎದೆಯಂಗಳದಲ್ಲಿ ಸಿಕ್ಕು ಅದಂತೋ ಈ ಮೌನಕ್ಕೆ ನಾಲಿಗೆಯ ಜರೂ ರತ್ತಿನ ಹಂಗಿಲ್ಲ ಒಲವ ನೆನಪು ಸಾವಾಕಾಶವಾಗುವ ಜಗತ್ತಿದು ಮುಸಾಫಿರಾ ಬಂದಷ್ಟೇ ಹೊರದೂಡಿಕೊಳ್ಳುವುದು ಬಹಳವೇ..!
-ಅವಿಜ್ಞಾನಿ
ಇನ್ನೂ ಓದಿ: ಯಾರೂ ಸುಳಿಯದ · ಮತ್ತೆ ನಾನು · ಈ ಗಿಜಿಗುಡುವ ಷಹರದ
ಹಂಚಿಕೊಳ್ಳಿ

ಹಿಂಬಾಲಿಸಿ

ಪ್ರತಿಕ್ರಿಯೆಗಳು · Comments

🤖 ಅವಿಜ್ಞಾನಿ AI